Posts

Showing posts from June, 2022

ಕನ್ನಡದ ಭಕ್ತಿ - ವಕಾರದ ವಿಭಕ್ತಿ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಕನ್ನಡದಲ್ಲಿ ಕಾಣುವ ದ್ವಿತ್ವಸಂಧಿಗೂ, ಕನ್ನಡದ ವಿಭಕ್ತಿರೂಪಗಳಲ್ಲಿ ಹಲವೆಡೆ ಕಾಣುವ ವಕಾರಕ್ಕೂ, ಅಚ್ಚಗನ್ನಡಛಂದಸ್ಸಿನ ಅಂಶಗಣಗಳ ಆದಿಯ ವಿನ್ಯಾಸಕ್ಕೂ ಹತ್ತಿರದ ಸಂಬಂಧವಿರುವ ಬಗೆಗೆ  ಅನುಸ್ವಾರದ ಅನುಸಾರ ದಲ್ಲೇ ಹೇಳಿರುವುದನ್ನು ನೋಡಬಹುದು. ಆದರೆ (ಅರ್ಧ)ಅನುಸ್ವಾರದ ವಿವಿಧರೂಪಗಳೇ ಆ ಲೇಖನದ ಮುಖ್ಯವಿಷಯವಾಗಿದ್ದು, ವಕಾರದ ವಿಚಾರವು ಅದರಲ್ಲಿ ಚದುರಿಹೋಗಿರುವುದರಿಂದ, ದ್ವಿತ್ವಸಂಧಿ, ವಕಾರ ಹಾಗೂ ಅಂಶಗಣಗಳಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಅಲ್ಲಿಂದ ಹೆಕ್ಕಿ ತೆಗೆದು, ಸ್ವಲ್ಪ ವಿಸ್ತರಿಸಿ, ಸ್ವತಂತ್ರವಾದ ಹೊಸ ಲೇಖನವಾಗಿ ಮಾಡಬೇಕಾಯಿತು. ಸ್ಪಷ್ಟತೆಗೋಸ್ಕರ ಮಾಡಿರುವ  ಈ ಅನಿವಾರ್ಯ ಪುನರಾವರ್ತನೆಗೆ ಓದುಗರ ಕ್ಷಮೆಯಿರಲಿ. ಈ ಲೇಖನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ,  ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉದ್ಧರಿಸುವ ಮೊದಲು ದಯವಿಟ್ಟು ಕೆಳಗಿರುವ "comment" ವಿಭಾಗದಲ್ಲಿ ಬರೆದು ತಿಳಿಸಿ. This work is licensed under a  Creative Commons Attribution-NonCommercial-NoDerivatives 4.0 Internation

ಕನ್ನಡದ ಭಕ್ತಿ - ಅನುಸ್ವಾರದ ಅನುಸಾರ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಹಳಗನ್ನಡದಲ್ಲಿ ಪ್ರಥಮಾ ವಿಭಕ್ತಿಪ್ರತ್ಯಯವಾಗಿ ಕಾಣಿಸುವ ಹಾಗೂ ದ್ವಿತೀಯಾ, ತೃತೀಯಾ, ಪಂಚಮೀ ವಿಭಕ್ತಿಪ್ರತ್ಯಯಗಳ ಅಂತ್ಯದಲ್ಲಿ ಕಾಣಿಸುವ ಅನುಸ್ವಾರವನ್ನು ಹೇಗೆ ಉಚ್ಚರಿಸಬೇಕು ಎನ್ನುವುದರ ಬಗ್ಗೆ ಪ್ರಾಚೀನ ಹಾಗೂ ಆಧುನಿಕ ವೈಯಾಕರಣರಲ್ಲಿ ಭಿನ್ನಮತಗಳಿವೆ. ಈ ಅನುಸ್ವಾರದ ನಿಜರೂಪವನ್ನರಸುತ್ತಾ ಪ್ರಾಚೀನರ ಹಾಗೂ ಆಧುನಿಕರ ಮತಗಳನ್ನು ಒಂದು ರೀತಿಯಲ್ಲಿ ಖಂಡಿಸುತ್ತಾ, ಇನ್ನೊಂದು ರೀತಿಯಲ್ಲಿ ಸಮನ್ವಯಿಸುವ ಪ್ರಯತ್ನ ಇಲ್ಲಿದೆ. ಲೇಖನವು ತುಸು ದೀರ್ಘವೂ, ಅದರಲ್ಲಿ ವಿಷಯಗಳು ತುಸು ಸಂಕೀರ್ಣವೂ ಆಗಿರುವುದರಿಂದ, ಓದುಗರ ತಾಳ್ಮೆ, ಏಕಾಗ್ರತೆಗಳನ್ನು ಕೋರುತ್ತೇನೆ. ಸೂಚನೆ ಈ ಲೇಖನದಲ್ಲಿ ಕೊಟ್ಟಿರುವ ಉದಾಹರಣೆಗಳಲ್ಲಿ, ಅರ್ಧಾನುಸ್ವಾರಕ್ಕೆ ದೇವನಾಗರೀಲಿಪಿಯ ಚಂದ್ರಬಿಂದುವನ್ನು (ಁ) ಬಳಸಿದ್ದೇನೆ. ಅದು ಸರಿಯಾಗಿ ಕಾಣಿಸದಿದ್ದರೆ, ದಯವಿಟ್ಟು ದೇವನಾಗರೀ ಅಥವಾ ಹಿಂದೀ font ಅನ್ನೂ ಹಾಕಿಕೊಳ್ಳಿ. ಆಗ ಎಲ್ಲ ಉದಾಹರಣೆಗಳೂ ಸರಿಯಾಗಿ ಕಂಡಾವು. ಈ ಲೇಖನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ,  ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉದ್ಧರಿಸುವ ಮೊದಲು ದಯವಿ