ಕನ್ನಡದ ಭಕ್ತಿ - ವಕಾರದ ವಿಭಕ್ತಿ
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಕನ್ನಡದಲ್ಲಿ ಕಾಣುವ ದ್ವಿತ್ವಸಂಧಿಗೂ, ಕನ್ನಡದ ವಿಭಕ್ತಿರೂಪಗಳಲ್ಲಿ ಹಲವೆಡೆ ಕಾಣುವ ವಕಾರಕ್ಕೂ, ಅಚ್ಚಗನ್ನಡಛಂದಸ್ಸಿನ ಅಂಶಗಣಗಳ ಆದಿಯ ವಿನ್ಯಾಸಕ್ಕೂ ಹತ್ತಿರದ ಸಂಬಂಧವಿರುವ ಬಗೆಗೆ ಅನುಸ್ವಾರದ ಅನುಸಾರ ದಲ್ಲೇ ಹೇಳಿರುವುದನ್ನು ನೋಡಬಹುದು. ಆದರೆ (ಅರ್ಧ)ಅನುಸ್ವಾರದ ವಿವಿಧರೂಪಗಳೇ ಆ ಲೇಖನದ ಮುಖ್ಯವಿಷಯವಾಗಿದ್ದು, ವಕಾರದ ವಿಚಾರವು ಅದರಲ್ಲಿ ಚದುರಿಹೋಗಿರುವುದರಿಂದ, ದ್ವಿತ್ವಸಂಧಿ, ವಕಾರ ಹಾಗೂ ಅಂಶಗಣಗಳಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಅಲ್ಲಿಂದ ಹೆಕ್ಕಿ ತೆಗೆದು, ಸ್ವಲ್ಪ ವಿಸ್ತರಿಸಿ, ಸ್ವತಂತ್ರವಾದ ಹೊಸ ಲೇಖನವಾಗಿ ಮಾಡಬೇಕಾಯಿತು. ಸ್ಪಷ್ಟತೆಗೋಸ್ಕರ ಮಾಡಿರುವ ಈ ಅನಿವಾರ್ಯ ಪುನರಾವರ್ತನೆಗೆ ಓದುಗರ ಕ್ಷಮೆಯಿರಲಿ. ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ, ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉದ್ಧರಿಸುವ ಮೊದಲು ದಯವಿಟ್ಟು ಕೆಳಗಿರುವ "comment" ವಿಭಾಗದಲ್ಲಿ ಬರೆದು ತಿಳಿಸಿ. This work is licensed under a Creative Commons Attribution-NonCommercial-NoDerivatives 4.0 Internation